ಸಿನಿಮಾ ಲೇಖನ

ನಮ್ಮೆಜಮಾನ್ರು
ಹಸಿರಿನ ನಡುವೆ ನಮ್ಮೆಜಮಾನ್ರು

ವಿಷ್ಣುವರ್ಧನ್ ಹಾಗೂ ನಾಗಾಭರಣ ಜೋಡಿ ಮತ್ತೆ ಒಂದಾದ ನಮ್ಮೆಜಮಾನ್ರು ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಚಿಕ್ಕ ಮಗಳೂರಿನ ಸುಂದರ ಹಸಿರಿನ ನಡುವೆ ನಮ್ಮೆಜಮಾನ್ರು ತಂಡ ಬೀಡು ಬಿಟ್ಟಿದೆ. ನಾಗಾಭರಣ ವಿಷ್ಣುಗಾಗಿ ಒಂದು ವಿಶಿಷ್ಟ ಕಥೆಯ ನ್ನು ಸಿದ್ಧಪಡಿಸಿದ್ದಾರೆ. ಚಿತ್ರ ತನ್ನ ಮೊದಲ ಹಂತದ ಚಿತ್ರೀಕರಣವನ್ನು...

ಇನ್ನಷ್ಟು...

ಚಿತ್ರ ಮುನ್ನೋಟ

ರಮ್ಯಾ
ಹೋದೆಯಾ ದೂರ ಓ ಜೊತೆಗಾತಿ

ಕನ್ನಡತಿ ರಮ್ಯಾ ಇತ್ತೀಚೆಗೇಕೋ ಗುಮ್ಮಾಗಿದ್ದಾಳೆ. ಸಾಕಷ್ಟು ನೊಂದಂತೆ ಕಾಣುತ್ತಿರುವ ರಮ್ಯಾ ಕನ್ನಡ ಚಿತ್ರರಂಗದಿಂದ ದೂರ ಉಳಿಯುತ್ತಿದ್ದಾಳೆ. ಪ್ರೀತಂ ನಿರ್ದೇಶನದ ಮುಂಗಾರು ಮಳೆ – 2ಳಿ, ಗಣೇಶ್ ಅಭಿನಯದ ಮನೆಅರಳಿ, ವಿಜಯರಾಘವೇಂದ್ರರ ಮಿಂಚಿನ ಓಟ ಚಿತ್ರಗಳಿಗೆ ಬಂದ ಅವಕಾಶಗಳನ್ನು…

ಇನ್ನಷ್ಟು....

ಸಂದರ್ಶನ

ರಮಾನಂದ್
ಹಾಸ್ಯ ಪಾತ್ರದಲ್ಲೇ ತೃಪ್ತ : ಮೈಸೂರು ರಮಾನಂದ್

ರಂಗಭೂಮಿ ನನ್ನ ಮೂಲ ನೆಲೆ. ಅದನ್ನು ಹೊರತುಪಡಿಸಿದ ಬದುಕನ್ನು ನಿರೀಕ್ಷಿಸಲೂ ನನ್ನಿಂದ ಸಾಧ್ಯವಿಲ್ಲ. ಅದರೊಟ್ಟಿಗೆ ಚಿತ್ರರಂಗ ದಲ್ಲಿನ ಹಾಸ್ಯ ಪಾತ್ರಗಳು ನನಗೆ ತೃಪ್ತಿ ತಂದಿವೆ -ಹೀಗಂತ ಹೇಳುತ್ತಾರೆ ಹಾಸ್ಯ ಕಲಾವಿದ ಮೈಸೂರು ರಮಾನಂದ್. ರಂಗಭೂಮಿ ಸೇರಿದಂತೆ ಚಿತ್ರರಂಗದಲ್ಲಿ ತಮ್ಮ ಸಹಜ….

ಇನ್ನಷ್ಟು....

ಚಿತ್ರ ವಿಮರ್ಶೆ

ಅಮೀರ್ ಖಾನ್
ಮಕ್ಕಳ ಚಿತ್ರವಲ್ಲ ಈ ತಾರೇ ಜಮೀನ್...

ಒಂದರ ಹಿಂದೆ ಒಂದು ಹಿಟ್ ಚಿತ್ರ (ರಂಗ್ ದೇ ಬಸಂತಿ, ಫನಾ) ನೀಡಿದ ಅಮೀರ್ ಖಾನ್ ಮೂರನೆಯ ಬಾರಿಯ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ. ಈ ಬಾರಿ ಮಗುವಿನ ಮನಸ್ಥಿತಿಯ ಕುರಿತು ನಿರ್ದೇಶಿಸಿ ನಟಿಸಿದ ಚಿತ್ರ ಅಪರೂಪದ್ದು. ವಿಮರ್ಶೆಯ ಪ್ರಾರಂಭಕ್ಕೆ ಮುನ್ನ ಇಲ್ಲಿ ಒಂದು ಮಾತು ಸ್ಪಷ್ಟಪಡಿಸ….

ಇನ್ನಷ್ಟು....

SPONSOR LINKS

ಇದು ನಿಮಗಾಗಿ

  • ಎಂಎಸ್‌ಎನ್ ಆನ್‌ಲೈನ್ ರೇಡಿಯೋ

    ಇದೀಗ ಎಫ್‌ಎಂಗಳು ಸಂಗೀತ ಪ್ರೇಮಿಗಳಿಗೆ ವಿವಿಧ ಕಾರ್ಯಕ್ರಮಗಳನ್ನು ನೀಡುವ ಮೂಲಕ ಯುವ ಮನಸ್ಸುಗಳಿಗೆ ಲಗ್ಗೆ ಇಟ್ಟಿವೆ. ನಮಗಿಷ್ಟವಾದ ಹಾಡನ್ನು ಪ್ರಸಾರ ಮಾಡುವ ಮೂಲಕ ದಿನದಿಂದ ದಿನಕ್ಕೆ ರೇಡಿಯೋ ಮಾಧ್ಯಮ ಕೂಡ ಜನಪ್ರಿಯಗೊಳ್ಳುತ್ತಿದೆ. ಆ ನೆಲೆಯಲ್ಲಿ ಎಂಎಸ್‌ಎನ್ ಆನ್ ಲೈನ್ ಮೂಲಕ ಐದು ಭಾಷೆಯಲ್ಲಿ ಸೆಟಲೈಟ್ ರೇಡಿಯೋವನ್ನು ಆರಂಭಿಸಿದೆ.

  • ಎಂಎಸ್‌‌ಎನ್ ಆನ್ ಲೈನ್ ರೇಡಿಯೊ

ಅಡುಗೆ ಮನೆ

  • ಕುಚ್ಚಲಕ್ಕಿ ಕಡುಬು

    ಕುಚ್ಚಲಕ್ಕಿಯನ್ನು ಸುಮಾರು 6-8 ಗಂಟೆಗಳ ಕಾಲ ನೆನೆಸಿಡಿ. ನಂತರ ಈ ನೆನೆಸಿಟ್ಟ ಅಕ್ಕಿಯನ್ನು ತೆಂಗಿನತುರಿ, ಬೆಲ್ಲ ಮತ್ತು ಉಪ್ಪಿ ನೊಂದಿಗೆ ರುಬ್ಬಿ. ಈ ರುಬ್ಬಿದ ಹಿಟ್ಟನ್ನು ನೀರಿನಂಶ ಹೋಗುವವರೆಗೆ ಬಿಸಿ ಮಾಡಿ. ಅದು ಉಂಡೆ ಮಾಡುವ ಹದಕ್ಕೆ ಬಂದಾಗ ಕಡು ಬಿನ ಆಕಾರ ಮಾಡಿ ಇಡ್ಲಿ ಬೇಯಿಸುವ ರೀತಿಯಲ್ಲಿ ಆವಿಯಲ್ಲಿ ಬೇಯಿಸಿ…

  • ಸವಿರುಚಿ

ದಿನ ಭವಿಷ್ಯ

  • ಸಿಂಹ

    ಮಿತ್ರರು ನಿಮ್ಮ ಬೆಂಬಲಕ್ಕೆ ಬರಲಿದ್ದಾರೆ ಮತ್ತು ಮಹತ್ವದ ಕೆಲಸವೊಂದು ಕೂಡ ಪೂರ್ಣಗೊಳ್ಳಲಿದೆ. ಸ್ತ್ರೀ ವರ್ಗದಿಂದ ಮಹತ್ವದ ಸಹಾಯ ಪ್ರಾಪ್ತವಾಗಲಿದೆ. ಮನರಂಜನೆಯ ಖರ್ಚುವೆಚ್ಚಗಳಲ್ಲಿ ಬದಲಾವಣೆ ಕಾಣಬಹುದು. ವ್ಯವಹಾರಕ್ಕೆ ದೀರ್ಘಕಾಲದಿಂದ ನಿರೀ ಕ್ಷಿಸುತ್ತಿರುವ ಉತ್ತೇಜನ ದೊರೆಯಲಿದೆ.

  • ಭವಿಷ್ಯ

ಇವತ್ತಿನ ಹಾಸ್ಯ

  • ಜಗಳ

    ಮಧ್ಯರಾತ್ರಿ ಗಂಡ ಬಂದಾಗ "ಯಾಕಿಷ್ಟು ತಡ?" ಪತ್ನಿ ಕೇಳಿದಳು "ತುಂಬಾ ಬೇಜಾರಾದಾಗ ವೇಶ್ಯೆ ಮನೆಗೆ ಹೋಗೋದು ನನ್ನ ಹ್ಯಾಬೀಟೂ......!" ಎಂದ ಪತಿ ಮಹಾಶಯ…

  • ಹಾಸ್ಯ