ಕ್ರಿಕೆಟ್

ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ ಕಳಪೆ ಪ್ರದರ್ಶನದ ಹಿನ್ನೆಲೆಯಲ್ಲಿ ತಂಡದ ಆಟಗಾರರ ಆಯ್ಕೆಗೆ ಕಾರಣರಾದ ಮಾಜಿ ಸಿಇಒ ಚಾರು ಶರ್ಮಾ ಹಾಗೂ ತಂಡದ ನಾಯಕ ರಾಹುಲ್ ದ್ರಾವಿಡ್ ವಿರುದ್ದ ತಂಡದ ಮಾಲೀಕರಾದ ವಿಜಯ್ ಮಲ್ಯ ಅಸಮಧಾನ ವ್ಯಕ್ತಪಡಿಸಿದ್ದಾರೆ. ತಂಡದ ಪ್ರದರ್ಶನ ಕುರಿತು ನಾನು ಸಂತೋಷವಾಗಿಲ್ಲ…
ಟೆನಿಸ್

ಸೈಲ್ ಓಪನ್‌ನ 50 ಸಾವಿರ ಡಾಲರ್ ಮೊತ್ತದ ಚಾಲೆಂಜರ್ ಟೆನ್ನಿಸ್ ಟೂರ್ನಮೆಂಟ್‌ನ 15 ವರ್ಷ ವಯಸ್ಸಿನೊಳಗಿನ ಪಂದ್ಯಗ ಳಲ್ಲಿ, ಭಾರತದ ಯೂಕೀ ಭಾಂಬ್ರಿ ವರು ಆಸ್ಟ್ರೇಲಿಯಾದ ಆಡಮ್ ಫೀನೆ ಅವರನ್ನು ಇಲ್ಲಿನ ಡಿಎಲ್‌ಟಿಎ ಸಂಕೀರ್ಣದಲ್ಲಿ ಸೋಮವಾರ ಎದುರಿಸಲಿದ್ದಾರೆ. ಭಾರತದ ಡೆವೀಸ್ ಕಪ್ ಆಟಗಾರರಾದ …
ಇತರ ಕ್ರೀಡೆಗಳು

ಕಳೆದ ಮೂರು ವರ್ಷಗಳ ಅವಧಿಯಲ್ಲಿ ನಿರೀಕ್ಷಿತ ಪ್ರಮಾಣಕ್ಕಿಂತಲೂ ಗಣನೀಯವಾಗಿ ಕುಸಿತ ಕಂಡ ಹಾಕಿ ತಂಡಕ್ಕೆ ಹೊಸ ಕಾಯಕ ಲ್ಪವನ್ನು ನೀಡಲು, ಧನರಾಜ್ ಪಿಳ್ಳೈ ನಿರ್ಧರಿಸಿದ್ದಾರೆ. ಇವರು ಮೂರು ವರ್ಷಗಳ ಅಭಿವೃದ್ಧಿಯ ಕಾರ್ಯಕ್ರಮವನ್ನು ಹಾಕಿಕೊಂಡಿ ದ್ದು, ಈ ಅವಧಿಯಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶ …
SPONSOR LINKS
ಇದು ನಿಮಗಾಗಿ
- ಎಂಎಸ್‌ಎನ್ ಆನ್‌ಲೈನ್ ರೇಡಿಯೋ
ಇದೀಗ ಎಫ್‌ಎಂಗಳು ಸಂಗೀತ ಪ್ರೇಮಿಗಳಿಗೆ ವಿವಿಧ ಕಾರ್ಯಕ್ರಮಗಳನ್ನು ನೀಡುವ ಮೂಲಕ ಯುವ ಮನಸ್ಸುಗಳಿಗೆ ಲಗ್ಗೆ ಇಟ್ಟಿವೆ. ನಮಗಿಷ್ಟವಾದ ಹಾಡನ್ನು ಪ್ರಸಾರ ಮಾಡುವ ಮೂಲಕ ದಿನದಿಂದ ದಿನಕ್ಕೆ ರೇಡಿಯೋ ಮಾಧ್ಯಮ ಕೂಡ ಜನಪ್ರಿಯಗೊಳ್ಳುತ್ತಿದೆ. ಆ ನೆಲೆಯಲ್ಲಿ ಎಂಎಸ್‌ಎನ್ ಆನ್ ಲೈನ್ ಮೂಲಕ ಐದು ಭಾಷೆಯಲ್ಲಿ ಸೆಟಲೈಟ್ ರೇಡಿಯೋವನ್ನು ಆರಂಭಿಸಿದೆ.
- ಎಂಎಸ್‌ಎನ್ ಆನ್ ಲೈನ್ ರೇಡಿಯೊ
ಅಡುಗೆ ಮನೆ
- ಕುಚ್ಚಲಕ್ಕಿ ಕಡುಬು
ಕುಚ್ಚಲಕ್ಕಿಯನ್ನು ಸುಮಾರು 6-8 ಗಂಟೆಗಳ ಕಾಲ ನೆನೆಸಿಡಿ. ನಂತರ ಈ ನೆನೆಸಿಟ್ಟ ಅಕ್ಕಿಯನ್ನು ತೆಂಗಿನತುರಿ, ಬೆಲ್ಲ ಮತ್ತು ಉಪ್ಪಿ ನೊಂದಿಗೆ ರುಬ್ಬಿ. ಈ ರುಬ್ಬಿದ ಹಿಟ್ಟನ್ನು ನೀರಿನಂಶ ಹೋಗುವವರೆಗೆ ಬಿಸಿ ಮಾಡಿ. ಅದು ಉಂಡೆ ಮಾಡುವ ಹದಕ್ಕೆ ಬಂದಾಗ ಕಡು ಬಿನ ಆಕಾರ ಮಾಡಿ ಇಡ್ಲಿ ಬೇಯಿಸುವ ರೀತಿಯಲ್ಲಿ ಆವಿಯಲ್ಲಿ ಬೇಯಿಸಿ…
- ಸವಿರುಚಿ